Duration 6:21

KASHTADI MOREYITTE | ಕಷ್ಟದಿ ಮೊರೆಯಿಟ್ಟೆ | Kannada worship song 2021 | New Kannada Christian Song 4K

3 679 watched
0
196
Published 22 Jul 2021

#KastadeMoreyettae #Kannadachristiansong #KannadaWorshipSong Sung By : Pastor Paul Joy Music : Pastor Stanley D'Souza (Sound Of Hope) Original Song: Father Berchmans SONG LYRICS : ಕಷ್ಟದಿ ಮೊರೆಯಿಟ್ಟೆ ಸಹಾಯ ಬೇಡಿದೆ ಅಳಲನ್ನು ಕೇಳಿರುವೆ-2 ಕೈಚಾಚಿ ತೆಗೆದೆ ದೊಡ್ಡವನಾಗಿಸಿದೆ ನಿನ್ನ ಕಾರುಣ್ಯದಿ...-2 ಕೈಚಾಚಿ ನನ್ನ ತೆಗೆದೆ ದೊಡ್ಡವನಾಗಿಸಿದೆ ನಿನ್ನ ಕಾರುಣ್ಯದಿ ದೊಡ್ಡವನಾಗಿಸಿದೆ.-2 ನನ್ನ ದೀಪ ಹೊತ್ತಿಸಿರುವೆ ಇರುಳನ್ನು ಬೆಳಗಿಸಿದೆ-2 ಉರಿಯುತ್ತಲ್ಲಿರುವೆ ಎಂದೆAದು ನಿನಗಾಗಿ ನನ್ನ ಜೀವ ಇರುವರೆಗೂ - 2 ಉರಿಯುತ್ತಲ್ಲಿರುವೆ ಎಂದೆಂದು ನಿನಗಾಗಿ ನನ್ನ ಜೀವ ಇರುವರೆಗೂ ಉರಿಯುತ್ತಲೇ ಇರುವೆ-2 ಸೈನವ ಜಯಿಸುವೆ ನಿನ್ನ ದಯೆಯಿಂದ ದುರ್ಗವ ದಾಟುವೆನು-2 ಹೊಗಳಿ ಹಾಡುವೆ ನಿನ್ನನ್ನೇ {ಸ್ತುತಿಸುವೆ} ಜೀವಂತ ದಿನತನಕ ಹೊಗಳಿ ಹಾಡುವೆ ನಿನ್ನನ್ನೇ ಸ್ತುತಿಸುವೆನು ಜೀವಂತ ದಿನತನಕ ಹೊಗಳಿ ಹಾಡುವೆನು Kastade Moreyettae Sahaya Bededae Alavanu Keleruvae - 2 Kaichache Tegaedae Doddavanagesedae Ninna Karunyade - 2 Kaichache Tegaedae Doddavanagesedae Ninna Karunyade Doddavanagesedae - 2 Nanna Deepa Hothesiruvae Erulanu Belagesedae-2 Uriyuthaleruvae Endendu Ninnagagi Nanna Jeeva Eruvaregu - 2 Uriyuthaleruvae Endendu Ninnagagi Nanna Jeeva Eruvaregu Uriyuthaleruvae - 2 Sinava Jayisuvae Ninna Daheyinda Durgava Datuva-2 Hogali Haduvae Ninnanae Nenasuvae Jeevantha Dinatanaka Hogali Haduvenu Ninnanae Sthutisuvaenu Jeevantha Dinatanaka Hogali Haduvenu ------------------------------------------------------------------------------------------------------------------------------------------------ ನೀವು ಆತ್ಮಿಕ ವಾಗಿ ಬೆಳೆಯಲು ಕನ್ನಡ ಕ್ರಿಶ್ಚಿಯನ್ ಮೀಡಿಯಾ ನಿಮಗೆ ಸಹಾಯ ಮಾಡುತ್ತದೆ ದಯವಿಟ್ಟು ನಮ್ಮ ಚಾನಲನ್ನು ಸಬ್ಸ್ಕ್ರೈಬ್ ಮಾಡಿ🙏🏻

Category

Show more

Comments - 18